ಸ್ನಾತಕೋತ್ತರ ಪದವಿ ಕೋರ್ಸ್ – ಎಲ್ ಎಲ್. ಎಂ -2020 - 2021  


  ಉದ್ದೇಶ ಮತ್ತು ಗುರಿಗಳು

  ಕಾನೂನು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಂಸ್ಥೆಯ ಕಾರ್ಯಕ್ಷಮತೆಯ ಬೆಳವಣಿಗೆ
  ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ನವೀನ ವಿಶ್ವದ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ವಿದ್ಯಾರ್ಥಿ ವಕೀಲರನ್ನು, ವಕೀಲಿಕೆ ಹಾಗೂ ನ್ಯಾಯಿಕ ನ್ಯಾಯವಿತರಣೆಗೋಸ್ಕರ ಸ್ಪರ್ಧಾತ್ಮಕವಾಗಿ ತಯಾರು ಮಾಡುವುದು.
  ಸಂವಿಧಾನವನ್ನು ಗೌರವಿಸಲು ವೃತ್ತೀಯ ಅರ್ಹ, ಸಾಮಾಜಿಕ ಕಾಳಜಿ ಹೊಂದಿದ ವಕೀಲರನ್ನು ಸೃಷ್ಠಿ ಮಾಡುವುದು.
  ವಿಶ್ಲೇಷಣಾತ್ಮಕ ಸಾಮರ್ಥ್ಯ, ಕಾನೂನು ಬರವಣಿಗೆ, ವಾದ-ವಿವಾದ ಕೌಶಲ್ಯ ಮತ್ತು ತೀರ್ಮಾನ ಕೌಶಲ್ಯಗಳ ತರಬೇತಿ ನೀಡಿ ಅರ್ಹ ವೃತ್ತೀಯ ವಕೀಲರನ್ನು ನಿರ್ಮಾಣ ಮಾಡುವುದು..
  ಸಮಾಜ ಮತ್ತು ಮಾನವ ಜೀವನದ ಬಗ್ಗೆ ಸಾಮಾಜಿಕ ಜವಾಬ್ದಾರಿಯ ಜ್ಞಾನವನ್ನು ರೂಢಿಸುವುದು.
  ಉನ್ನತ ಗುಣಮಟ್ಟದ ವೃತ್ತೀಯ ನಡವಳಿಕೆ ಮತ್ತು ವಯಕ್ತಿಕ ಅಖಂಡತೆಯನ್ನು ಬೆಳೆಸುವುದು.



  ಸ್ನಾತಕೋತ್ತರ ಪದವಿ ಕೋರ್ಸ್ – ಎಲ್ ಎಲ್. ಎಂ -2020 - 2021